‘ಸಾಗರಮಾಲಾ’ ಮೂಲಕ ಉತ್ತರಕನ್ನಡದ ಸಮುದ್ರ ತೀರ ಮಾರಾಟಕ್ಕೆ?
‘ಸಾಗರಮಾಲಾ’ ಮೂಲಕ ಉತ್ತರಕನ್ನಡದ ಸಮುದ್ರ ತೀರ ಮಾರಾಟಕ್ಕೆ? ಸ್ಥಳೀಯ ಮೀನುಗಾರರಿಂದ ತೀವ್ರ ಪ್ರತಿಭಟನೆ ಉತ್ತರಕನ್ನಡದ ಮೀನುಗಾರರು, ರೈತರು, ನದಿ ಮತ್ತು ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು ತಲೆತಲಾಂತರದಿಂದ ನೆಲ ಮತ್ತು ಸಮುದ್ರದ ಉಸ್ತುವಾರಿಗಳಾಗಿದ್ದಾರೆ. 2025ರ ನವೆಂಬರ್ನಲ್ಲಿ ಅವರು ಸಮ್ಮೇಳನವೊಂದನ್ನು ನಡೆಸಿ, ತಮ್ಮ ವಲಯದಲ್ಲಿ ಈಗ ನಡೆಯುತ್ತಿರುವ ಮಾದರಿಯ ಅಭಿವೃದ್ಧಿಗೆ...