ನೂತನ ಮೀನುಗಾರಿಕಾ ಗಣತಿ: ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳು ಅವನತಿಯತ್ತ?
ನೂತನ ಮೀನುಗಾರಿಕಾ ಗಣತಿ: ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳು ಅವನತಿಯತ್ತ? ಗ್ರಾಮವೊಂದರ ಮೀನುಗಾರಿಕಾ ಸಮುದಾಯ ಮತ್ತು ಅವರ ಸಲಕರಣೆಗಳನ್ನು ಪ್ರತಿನಿಧಿಸುವ ಬೋಳುಮರವೊಂದನ್ನು ಕೋರಮಂಡಲ ಕರಾವಳಿಯುದ್ದಕ್ಕೂ ಕಾಣಬಹುದು. ಮೀನುಗಾರರು ತಲೆತಲಾಂತರದಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ನಿಯಮಗಳನ್ನು ಹಾಗೂ ಅವರು ತಮ್ಮ ಮಣ್ಣಿನೊಂದಿಗೆ ಹೊಂದಿರುವ ಸಂಬಂಧವನ್ನು ಗಣತಿಯು ನಿರ್ಲಕ್ಷಿಸಿದರೆ, ಅದು...