ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಒಂದು ಇಣುಕು…: ಭಾಗ 2

ಈಗಾಗಲೇ ಮೊದಲನೇ ಭಾಗದಲ್ಲಿ ಹೇಳಿದಂತೆ ತುಮಕೂರಿನ ಸ್ಮಾರ್ಟ್ ಸಿಟಿ ಯೋಜನೆಯು ಮೊದಲನೇ ಸುತ್ತಿನಲ್ಲಿ ನಿರಾಕರಿಸಲ್ಪಟ್ಟಿತು. ಇದಕ್ಕೆ ಪ್ರಮುಖ ಕಾರಣವೇನೆಂದರೇ ಯೋಜನೆಯು ಕಡಿಮೆ ಪ್ರದೇಶವನ್ನು ಒಳಗೊಂಡಿತ್ತು. ಅದರಲ್ಲಿ ೨.೫ ರಷ್ಟು ಜನಸಂಖ್ಯೆ ಇರುವ ಶೇ.೮ ರಷ್ಟು ಭೂ ಪ್ರದೇಶವನ್ನು ಪ್ರಮುಖ ಯೋಜನೆಗೆ ಸೂಚಿಸಲಾಗಿತ್ತು. ಆಯ್ಕೆಯಾದ ಪ್ರದೇಶಗಳೆಲ್ಲವೂ (ವಾರ್ಡ್ ೫,...